ನಾನು ಯಾರೆಂಬ ಪ್ರಶ್ನೆ ನನ್ನನು ಬಹಳ ಬಾರಿ ಕಾಡಿದೆ.
ನನ್ನ ಅಪ್ಪ ಅಮ್ಮ ಮಗನೆಂದು ಕರೆಯುತ್ತಾರೆ.
ತಮ್ಮಂದಿರು ಅಣ್ಣ ಎನ್ನುತ್ತಾರೆ.
ಅಕ್ಕ ತಮ್ಮಾ ಎನ್ನುತ್ತಾಳೆ
ನನ್ನ ಬಲ್ಲವರು ಹೀಗನ್ನುತ್ತಾರೆ ಸಂದೀಪ, ಸ್ಯಾಂಡಿ, ದೀಪ್,
ನನ್ನ ಎಸ್ ಎಸ್ ಎಲ್ ಸಿ ಮಾರ್ಕ್ ಕಾರ್ಡಿನಲ್ಲಿರುವುದು “ಸಂದೀಪ ಕುಮಾರ್ ಶೆಟ್ಟಿ”
ಹೀಗೆ ನಾಮ ಹಲವು ಹತ್ತು.
ಸದ್ಯಕ್ಕೆ ಇಷ್ಟನ್ನೆ ಹೇಳಬಲ್ಲೆ
“ನಿಮ್ಮವನೆಂದರೆ ನಿಮ್ಮವ”
“ನಮ್ಮವನೆಂದರೆ ನಮ್ಮವ”


hi sandeep,
neenu nanna tamma matra alla aapta mitranu houdu. Naanu yaaru ee prashne tumba janarannu yavagalu kaduttade. Aadare adara vishaya hechhu yochisade prathi dinavannu banda hage sweekarisuvudaralle hechhu janme ide endu nanna anisike. Aaga kelavu prashneya uttara tanninda tane siguttade. Iduve jeevana.
Beautiful choice of template. Good start!
Vasanth.
ಅಕ್ಕನಿಗೆ ವಂದನೆ.
ಧನ್ಯವಾದ ಮಿತ್ರ ವಸಂತ್.
ನಿಮ್ಮ ಪ್ರೀತಿಯ
ಸಂದೀಪ
ಚಿನ್ನಾಗಿದೆ ಸಂದೀಪ್ ಅವರೆ,ಥೀಮ್ ಕೂಡ..
ಗೆಳೆಯ,
ಸರಿಯಾದರು ತಪ್ಪಾದರೂ ಬೆನ್ನು “ತಟ್ಟಿ”
ನಿಮ್ಮ ಪ್ರೀತಿಯ
ಸಂದೀಪ
ತನ್ನ ತಾ ಅರಿಯುವ ಹಂಬಲ ಇರಬೇಕು ಸದಾ ಮನದೊಳಗೆ
ತನ್ನ ತಾ ಅರಿತಾಗಿದೆ ಎಂಬ ಹಮ್ಮು ಬಾರದಿರಲಿ ನಿಮ್ಮೊಳಗೆ
ಆತ್ಮದ ಸಾಕ್ಷಾತ್ಕಾರ ಆದರೆ ಪರಮಾತ್ಮನ ಸಾಕ್ಷಾತ್ಕಾರ ಸುಲಭ
ಆತ್ಮಕ್ಕೂ ಪರಮಾತ್ಮನಿಗೂ ನಡುವೆ ಸಂಬಂಧ ಏರ್ಪಟ್ಟರೆ ಲಾಭ
ತನ್ನ ತಾ ಅರಿಯಲು ಅನ್ಯರನು ಕನ್ನಡಿಯಾಗಿಸಿ ನಾವು ಕಾಣಬೇಕು
ಅರಿತವರ ಸಂಗದಲಿ ನಾವು ಸದಾ ಮನಬಿಚ್ಚಿ ವರ್ತಿಸುತಿರಬೇಕು
odi tumba khushi aittu.nivu namma deparment
‘navaru tane adakke nammavaru realy fentastic that sentence thanku sandeep shetty
ninu ninadare saku