ಪ್ರೀತಿಯ ಗೆಳೆಯರೆ,
ನಾನೊಬ್ಬ ಅಲೆಮಾರಿ, ಊರಿಂದ ಊರು ಅಲೆಯುತ್ತಾ ಇರುತ್ತೇನೆ. ಹಿಂದೊಂದು ಕಾಲದಲ್ಲಿ ನನ್ನದೇ ಕ್ಯಾಮರಾವಿತ್ತು, ಆವಾಗ ಕ್ಲಿಕ್ಕಿಸಿದ ಚಿತ್ರಗಳ ಚಿತ್ತಾರ ನಿಮ್ಮ ಮುಂದೆ.
ಪ್ರೀತಿಯ
ಸಂದೀಪ ಕುಮಾರ ಶೆಟ್ಟಿ
- ಬಾನ ಚಿತ್ತಾರ
- ಬ್ರಹತ್ ಶಿಲಾಯುಗದ ಮಡಕೆಗಳು
- ಸುಂದರ ಸಂಜೆಯಲ್ಲಿ ಚಂದಿರನ ಕಾಯುತ್ತಾ
- ಬ್ರಹದೀಶ್ವರ ದೇವಾಲಯ ತಂಜಾವೂರು
- ಇಬ್ಬನಿ




